¡Sorpréndeme!

ಕುಮಾರಸ್ವಾಮಿಗೆ ಅವಮಾನ ಮಾಡಿದ ಸಾಹಿತಿ..! | Oneindia Kannada

2019-01-05 951 Dailymotion

ನಿನ್ನೆ ನಡೆದ ಧಾರವಾಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಕುಮಾರಸ್ವಾಮಿ ಅವರು 'ಕುಠಾರಸ್ವಾಮಿ' ಎಂದ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ)ರ ವಿರುದ್ಧ ಕುಮಾರಸ್ವಾಮಿ ಇಂದು ಹರಿಹಾಯ್ದಿದ್ದಾರೆ. ಇಂಗ್ಲಿಷ್ ಶಾಲೆಗಳ ಆರಂಭದ ವಿಷಯದಲ್ಲಿ ಚಂಪಾ ಅವರು ತಮ್ಮ ಮಿತಿ ದಾಟಿ ಮಾತನಾಡಬಾರದು ಎಂದು ಕುಮಾರಸ್ವಾಮಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ.

CM Kumaraswamy take a dig at poet Chandrashekhar Patil for mocking him in Dharwad literature fest. He said i did not need Chmpa's certificate, if he has concern about Kannada then he should suggest ideas to save the language.